Kannada Actress Panchammi Had Affair Wtih Mohammad Ansari. For more information wacth this vidoe
ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ತಮ್ಮ ನಾಯಕನನ್ನೇ ಫಾಲೋ ಮಾಡಲು ಹೊರಟಿರುವ ಹಾಗಿದೆ.ಚಿತ್ರನಟಿಯೊಬ್ಬಳನ್ನು ಬುಟ್ಟಿಗೆ ಹಾಕಿ ಎರಡನೇ ಸಂಸಾರವನ್ನು ಶುರುವಿಟ್ಟುಕೊಂಡಿದ್ದಾರೆ.ಎರಡನೇ ಸಂಸಾರಕ್ಕೆ ತೊಂದರೆಯಾಗಬಾರದು ಎಂದು ಪಂಚಮಿಗೆ ಮನೆ ಮಾಡಿಕೊಟ್ಟು,ಆದಾಯ ಮೂಲವನ್ನು ಮಾಡಿಕೊಟ್ಟಿದ್ದಾರೆ ಅನ್ಸಾರಿ.

ಯಾವಾಗ ತಂದೆ ಮಾಡಿಟ್ಟ ಆಸ್ತಿ ಸಹೋದರನ ಎರಡನೇ ಹೆಂಡ್ತಿ ಪಾಲಾಗುತ್ತಿದೆ ಅನ್ನುವುದು ಸಹೋದರರಿಗೆ ಗೊತ್ತಾಯೋ, ಸಿಡಿದೆದ್ದಿದ್ದಾರೆ. ಸಹೋದರರಿಗೆ ಆಸ್ತಿಯಲ್ಲಿ ಪಾಲು ಕೊಡುವುದು ಬಿಟ್ಟು ಇಟ್ಟುಕೊಂಡವಳಿಗೆ ಕೊಡ್ತಾನೆ ಎಂದು ಕೋಪಗೊಂಡಿದ್ದಾರೆ. ಕಟ್ಟಿಕೊಂಡವಳಿಗೆ ಬೇಕಿದ್ರೆ ಕೊಡ್ಲಿ ಅನ್ನುವುದು ಸಹೋದರರ ವಾದ.

ಹೀಗಾಗಿ ಇಕ್ಬಾಲ್ ಅನ್ಸಾರ್ ಪಂಚಮಿಗೆ ಬಾರ್ ಲೈಸೆನ್ಸ್ ವರ್ಗಾವಣೆ ಮಾಡಿರುವುದನ್ನು ಖಂಡಿಸಿದ ಸಹೋದರರು, ಅನ್ಸಾರಿಯ ಅಕ್ರಮ ಸಂಬಂಧಕ್ಕೆ ಕೈ ಹಾಕಿದ್ದಾರೆ. ಜೆಡಿಎಸ್ ಶಾಸಕನ ಕಾಮಪುರಾಣವನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದಾರೆ.

ಸಹೋದರರ ಜೊತೆಗೆ ಹೊಂದಾಣಿಕೆಯಿಂದ ಹೋಗುತ್ತಿದ್ರೆ ಅನ್ಸಾರಿ ಅಕ್ರಮ ಸಂಬಂಧ ಬೆಳಕಿಗೆ ಬರುತ್ತಿರಲಿಲ್ಲ. ಈಗ ಮಾಡಿದ್ದು ಉಣ್ಣು ಮಾರಾಯ ಅನ್ನುವ ಪರಿಸ್ಥಿತಿ ಅನ್ಸಾರಿಯದ್ದು.